Top 2021 Deepavali Wishes In Kannada | दीपावली 2021 पर कन्नड़ मे शुभकामनाए

इस पोस्ट मे शुभ दिवाली के शुभ अवसर पर Happy Deepavali के लिए Deepavali Wishes In Kannada शेयर कर रहे है, जिसे आप अपने माता- पिता, भाई बहन, दोस्त मित्र, सगे सम्बन्धियो के साथ शेयर कर सकते है, और इन्हे शेयर कर सकते है, तो चलिये अब Deepavali Wishes In Kannada – दिवाली पर कन्नड़ मे शुभकामनाए को जानते है।

दीपावली पर कन्नड़ मे शुभकामनाए – Deepavali Wishes In Kannada

Deepavali Wishes In Kannada
Deepavali Wishes In Kannada

ಈ ದೀಪಾವಳಿ ನಿಮ್ಮ ಜೀವನವನ್ನು ಬೆಳಗಲಿನಿಮ್ಮ ಬದುಕು ಪ್ರಕಾಶಮಾನವಾಗಿರಲಿಮನೆ ಮನದಲ್ಲಿ ನೆಮ್ಮದಿ ತರಲಿನಿಮಗೂ ಮತ್ತು ನಿಮ್ಮ ಕುಟುಂಬದವರಿಗೂ ದೀಪಾವಳಿ ಹಬ್ಬದ ಹಾರ್ದಿಕ ಶುಭಾಶಯಗಳು ..

 

 (यह दिवाली आपके जीवन को रोशन करे, आपके जीवन को उज्ज्वल करे, आपके घर को खुश करे, और आपको और आपके परिवार को दीपावली के त्योहार की बहुत-बहुत शुभकामनाएं।)

 

 

ದೀಪದಿಂದ ಮನೆ ಹಾಗೂ ಮನಗಳು ಬೆಳಗಲಿಈ ದೀಪಾವಳಿಯು ಎಲ್ಲರ ಮನೆಗಳಲ್ಲಿ ಸುಖ-ಶಾಂತಿಸಡಗರ ನೆಮ್ಮದಿ ತರಲಿ,ಲಕ್ಷ್ಮಿ ದೇವಿಯ ಆರಾಧನೆಯಿಂದ ಎಲ್ಲರ ಮನೆಯಲ್ಲಿ ಐಶ್ವರ್ಯವು ವೃದ್ದಿಸಲಿ..

 

(दीपावली घर और मन उज्ज्वल हो, यह दीवाली सभी घरों में सुख और शांति लाए और देवी लक्ष्मी के घर को उनकी पूजा से समृद्ध करे।)

 

 

ದೀಪಾವಳಿ ಹಬ್ಬ ನಿಮ್ಮ ಮನೆಯನ್ನು ಮಾತ್ರವಲ್ಲ ನಿಮ್ಮ ಮನವನ್ನೂ ಬೆಳಗಿಸುವ ಹಬ್ಬವಾಗಲಿ 

ಬೆಳಗುವ ದೀಪದಂತೆ ನಿಮ್ಮ ಬದುಕು ಪ್ರಕಾಶ ವಾಗಿರಲಿನಿಮ್ಮ ಮತ್ತು ನಿಮ್ಮ ಪ್ರೀತಿಪಾತ್ರರ ಜೀವನ ಸುಖಕರವಾಗಿರಲಿ

(दीपावली का त्यौहार ऐसा त्यौहार हो जो न केवल आपके घर को बल्कि आपके मन को भी रोशन करे।आपका जीवन एक रोशनी की तरह चमके)

Happy Deepavali Wishes In Kannada

ದೀಪದ ಹಬ್ಬ ದೀಪಾವಳಿ ನಿಮ್ಮ ಜೀವನದ ದೀಪವಾಗಲಿ,

ದೀಪದ ಹಬ್ಬದಲ್ಲಿ ಎಲ್ಲರ ಮನೆಯಲ್ಲೂ ಮತ್ತು ಮನದಲ್ಲೂ ದೀಪ ಬೆಳಗಲಿ..

ಎಲ್ಲರಿಗೂ ದೀಪಾವಳಿ ಹಬ್ಬದ ಶುಭಾಶಯಗಳು !

 

 (दिवाली को अपने जीवन का प्रकाश बनने दो,

दीपों के पर्व पर सबके घर और मन में उजाला हो..

सभी को दीपावली पर्व की हार्दिक शुभकामनाएं!)

दिवाली 2021 पर कन्नड़ मे शुभकामनाए

ಸಂಕಷ್ಟಗಳ ಕತ್ತಲು ಸರಿದು ಜ್ಞಾನದ ಬೆಳಕು ಎಲ್ಲರ ಬಾಳನ್ನು ಬೆಳಗಲಿ ದೀಪಾವಳಿಯ ಶುಭ ಸಂದರ್ಭವೂ ಎಲ್ಲರ ಬದುಕಿಗೆ ನೆಮ್ಮದಿಯನ್ನುಂಟು ಮಾಡುವ ದಾರಿ ದೀಪವಾಗಲಿಅರಿವಿನ ಬೆಳಕು ಎಲ್ಲೆಡೆ ಹರಡಲಿ

(दु:ख का अँधेरा चमके, ज्ञान का प्रकाश सबके जीवन पर चमके, दीपावली का पावन पर्व सबके जीवन का प्रकाश हो, जागरुकता का प्रकाश चारों ओर फैले…)

 

ನಿಮ್ಮ ಮನೆಯಲ್ಲಿ ಸಂತೋಷ ತುಂಬಾ ಇರಲಿ ಹಾಗು ಈ ದೀಪಾವಳಿಯನ್ನು ಸಂತೋಷದಿಂದ ಸ್ವಾಗತಿಸೋಣ

 

(आपके घर में खुशहाली आये और दीपावली का हर्षोल्लास के साथ स्वागत हो…)

 

Deepavali 2021 Wishes In Kannada

ಬನ್ನಿ ದೀಪದಿಂದ ದೀಪ ಹಚ್ಚುವ ಈ ದೀಪಾವಳಿ ಹಬ್ಬದಂದು ನಿಮ್ಮ ಬಾಳು ಸದಾ ಸಂತೋಷದಿಂದ ಬೆಳಗುತಿರಲಿ … ನಿಮಗೂ ನಿಮ್ಮ ಕುಟುಂಬದವರಿಗೂ ದೀಪಾವಳಿ ಹಬ್ಬದ ಶುಭಾಶಯಗಳು..

(दीपावली के इस पर्व पर आप खुश और प्रसन्न रहें…)

 

 

ದೀಪದಿಂದ ದೀಪವಹಚ್ಚಬೇಕು ಮಾನವ…..ಪ್ರೀತಿಯಿಂದ ಪ್ರೀತಿ ಹಂಚಲು

(दीये से रौशनी… इंसान दिख जाए… प्यार से प्यार बांटने के लिए…) 

 

ದೀಪದಿಂದ ದೀಪವು ಬೆಳಗಲಿ ಎಲ್ಲರ ಮನೆ ಮನಗಳ ಶುಭ ದಿನದ ದೀಪಾವಳಿಯಲ್ಲಿ ಎಲ್ಲ ನಿಮ್ಮ ಕೋರಿಕೆ ನೆರವೇರಲಿ…..

(दीप की रौशनी सबके घर की रौशनी में चमके…)

 

 

 

ದೀಪದ ಹಬ್ಬ ದೀಪಾವಳಿ ನಿಮ್ಮ ಬಾಳಲ್ಲಿ ಹೊಸ ಬೆಳಕು ತರಲಿ. ದೀಪಾವಳಿ ಹಬ್ಬದ ಶುಭಾಶಯಗಳು.

(दीपों का यह पर्व आपके जीवन में एक नई रोशनी बिखेरें। शुभ दीपावली पर्व।)

 

 

ದೀಪದಿಂದ ದೀಪ ಹಚ್ಚುವ ಪ್ರೀತಿಯಿಂದ ಪ್ರೀತಿ ಗಳಿಸುವ ಪವಿತ್ರ ಸಂಕೇತವಾದ ಬೆಳಕಿನ ಹಬ್ಬಕ್ಕೆ ತಮಗೂ ಹಾಗು ತಮ್ಮ ಕುಟುಂಬ ವರ್ಗಕ್ಕೂ ಹಾರ್ದಿಕ ಶುಭಾಶಯಗಳು

(उन्हें और उनके परिवार को जन्मदिन की हार्दिक शुभकामनाएं)

Deepavali Wishes In Kannada with Status

Happy Diwali Friends Wishes Hindiನಿಮಗೆ ಮತ್ತು ನಿಮ್ಮ ಕುಟುಂಬದವರಿಗೆ ದೀಪಾವಳಿ ಹಬ್ಬದ ಹಾರ್ದಿಕ ಶುಭಾಶಯಗಳುಈ ದೀಪಾವಳಿಯು ಎಲ್ಲರ ಬಾಳಲಿ ಬೆಳಕನು ತರಲಿ ಎಂದು ಹಾರೈಸುವೆ

(आपको और आपके परिवार को दीपावली पर्व की हार्दिक शुभकामनाएं।)

ದೀಪಗಳ ಹಬ್ಬವು ಎಲ್ಲರ ಬಾಳಿಗೆ ಹೊಸ ಬೆಳಕನ್ನು ತರಲಿ

ಮನೆ ಮನದಲ್ಲಿ ನೆಮ್ಮದಿ ನೆಲೆಯಾಗಲಿ

ಮೂಡಲಿ ಖುಷಿಯ ಚಿತ್ತಾರ

(दीपों का यह पर्व सबके जीवन में नई रोशनी लेकर आए…

बहुत अधिक खुश घर को शांति से रहने दें……)

Happy Deepawali Wishes In Kannada

ಹರಿಯಲಿ ಹೊಸ ಬೆಳಕುಬೆಳಗಲಿ ನೀತಿಯ ಬದುಕುಚೆಲ್ಲಲಿ ಹೊಂಬೆಳಕು ನಿಮ್ಮ ಬಾಳಲಿದೀಪಾವಳಿಯ ಶುಭಾಶಯಗಳು!

ದೀಪಾವಳಿಯ ಈ ದೀಪ ನಿಮ್ಮ ಬದುಕನ್ನು ಉಜ್ವಲವಾಗಿಸಲಿ. ದೀಪಾವಳಿ ಹಬ್ಬದ ಶುಭಾಶಯಗಳು.

 

(सुप्रभात, नया जीवन, दिन का उजाला जीवन, चीयर्स

 

दीपावली का यह दीया आपके जीवन को रोशन करे। शुभ दीपावली पर्व।)

 

 

ನಾಡಿನ ಸಮಸ್ತ ಜನತೆಗೆ ದೀಪಾವಳಿ ಹಬ್ಬದ ಶುಭಾಶಯಗಳು.  

(समस्त देशवासियों को दीपावली पर्व की हार्दिक शुभकामनाएं।)

ಬಹಳ ದಿನಗಳಿಂದ ಜನ ಕಾತರದಿಂದ ಕಾಯುತ್ತಿದ್ದ ಕ್ಷಣವೀಗ ಬಂದಿದೆ. ಮುಂಜಾನೆಯೇ ಎಣ್ಣೆ ಸ್ನಾನ ಮಾಡಿಹೊಸ ಬಟ್ಟೆ ತೊಟ್ಟು ಸಂಭ್ರಮಿಸುವ ಪರಿ ಇದೆಯಲ್ವಾ… ಅದನ್ನು ಬರೀ ಪದಗಳಲ್ಲಿ ಕಟ್ಟಿಕೊಡಲು ಸಾಧ್ಯವೇ ಇಲ್ಲ

ನಿಮಗೂ ಮತ್ತು ನಿಮ್ಮ ಕುಟುಂಬದವರಿಗೂ ಬೆಳಕಿನ ಹಬ್ಬ ದೀಪಾವಳಿಯ ಹಾರ್ದಿಕ ಶುಭಾಶಯಗಳು.

 

(लंबे समय से प्रतीक्षित क्षण आ गया है। प्रात:काल स्नान कर नया वस्त्र धारण करें.

आपको और आपके परिवार को दीपावली की हार्दिक शुभकामनाएं

 

 

ಕಷ್ಟ ಕರಗಿ ನೀರಾಗಿಬಾಳು ಬೆಳಗಿ ಸಿಹಿಯಾಗಲಿಖುಷಿ ನೆಮ್ಮದಿ ಜೀವನದುದ್ದಕ್ಕೂ ತುಂಬಿರಲಿ

ನಿಮಗೂ ಮತ್ತು ನಿಮ್ಮ ಕುಟುಂಬದವರಿಗೂ ಬೆಳಕಿನ ಹಬ್ಬ ದೀಪಾವಳಿಯ ಹಾರ್ದಿಕ ಶುಭಾಶಯಗಳು.

 

(पिघले हुए पानी की मिठास मीठी हो और जीवन भर संतोष से भरा रहे

आपको और आपके परिवार को दीपावली की हार्दिक शुभकामनाएं

2021 दिवाली पर कन्नड़ मे शुभकामनाए

ನಿಮಗೂ ಮತ್ತು ನಿಮ್ಮ ಕುಟುಂಬದವರಿಗೂ ಬೆಳಕಿನ ಹಬ್ಬ ದೀಪಾವಳಿಯ ಹಾರ್ದಿಕ ಶುಭಾಶಯಗಳು.

(आपको और आपके परिवार को दीपावली की हार्दिक शुभकामनाएं।) 

 

 

ದೀಪಾವಳಿಯ ಹಾರ್ದಿಕ ಶುಭಾಶಯಗಳು. ಈ ಬೆಳಕಿನ ಹಬ್ಬ ನಿಮಗೆ ಮತ್ತು ನಿಮ್ಮ ಕುಟುಂಬಕ್ಕೆ ಉತ್ಸಾಹಹರ್ಷಉಲ್ಲಾಸ ಮತ್ತು ಸಂತಸ ತರಲೆಂದು ಹಾರೈಸುತ್ತೇನೆ. 

(दीपावली की शुभ दीपावली। मैं आशा करता हूं कि यह प्रकाश पर्व आपके और आपके परिवार के लिए उत्साह, उमंग, उल्लास और खुशियां लेकर आए।)

Deepavali Best Wishes In Kannada

ಈ ದೀಪಾವಳಿಯು ಹಬ್ಬವು ನಿಮ್ಮ ಮುಂದಿನ ದಿನಗಳಲ್ಲಿ ದೀಪಾವಳಿ ದೀಪದಂತೆ ಹೊಳೆಯುವ ಬೆಳಕಾಗಲಿಇಂದಿನಿಂದ ನಿಮ್ಮ ಹಳೆಯ ದುಃಖಗಳನ್ನು ಮರೆಸಿಹೊಸ ಕನಸುಗಳೊಂದಿಗೆ ಮುನ್ನಡೆಯಲಿ ಎಂದು ಹಾರೈಸುವೆ

 (दीपावली का यह त्यौहार आपके अगले दिन दिवाली की रोशनी की तरह चमके, अब से आप अपने पुराने दुखों को भूलकर नए सपनों के साथ आगे बढ़ेंगे…)

ಬೆಳಕಿನ ಹಬ್ಬ ನಿಮಗೆ ಸುಖಸಂಪತ್ತುನೆಮ್ಮದಿ ಕರುಣಿಸಲಿನಿಮ್ಮ ಜೀವನ ಸಮೃದ್ಧಿಯ ಹಾದಿಯಲ್ಲಿ ಸಾಗಲಿಬೆಳಕಿನ ಹಬ್ಬದ ಶುಭಾಶಯಗಳು!

(प्रकाश पर्व आपके समृद्धि पथ में सुख, समृद्धि, सुख-समृद्धि की कामना करता है!)

 

ಅಂಧಕಾರವನ್ನು ಹೊಡೆದೋಡಿಸಿ ಬೆಳಕನ್ನು ತರುವ ಹಬ್ಬನೋವನ್ನು ಮರೆಯಾಗಿಸಿ ಖುಷಿಯನ್ನು ತರುವ ಹಬ್ಬಜ್ಞಾನದೀವಿಗೆಯನ್ನು ಹಚ್ಚಿ ಸುಜ್ಞಾನವನ್ನು ತರುವ ಹಬ್ಬ,

(एक त्योहार जो अंधेरे में रोशनी लाता है, एक त्योहार जो अंधेरे में खुशी लाता है, ज्ञान का त्योहार, ज्ञान का त्योहार,)

ದೀಪಗಳ ಹಬ್ಬ ಬಂದಿದೆ… ಮತ್ತೆ ಸಂಭ್ರಮ ತಂದಿದೆ… ಮನೆ ಮನಗಳಲ್ಲಿ ಸಡಗರ ತುಂಬಿದೆ

(रौशनी की दावत आ गई… उमंग फिर आ गई… मन भर गया घर…)

हॅप्पी दिवाली 2021 के इन पोस्ट को भी पढे –

4.2/5 - (5 votes)
सोशल मीडिया पर शेयर करे

Leave a Reply

Your email address will not be published. Required fields are marked *

 
     close button